ಶನಿವಾರ, ನವೆಂಬರ್ 16, 2013

ಮಾಮೂ ಮಾಮೂ ಮಾತಾಡು

ಕಾದಂಬರಿ ಬರವಣಿಗೆಯ ಮೊದಲ ಪ್ರಯತ್ನ. ಇದೀಗ ಮುದ್ರಣದಲ್ಲಿದೆ. ಆಧುನಿಕತೆಯ  ಅತಿಯಾದ  ಪ್ರಭಾವಕ್ಕೆ ಸಿಲುಕಿ ಚೂರಾಗುತ್ತಿರುವ ಸಾಂಸಾರಿಕ ಬದುಕಿನ ದುರಂತದ ಕಥೆ.  ಈ ದುರಂತದಲ್ಲಿ ಸಿಲುಕಿ ಒದ್ದಾಡುತ್ತಿರುವ ಮಾಮೂ ಕೊನೆಗೂ ಹೇಗೆ ಪಾರದರು ?. ಕಾದಂಬರಿ ಓದಿ ತಿಳಿಯಿರಿ. "ಮಾಮೂ ಮಾಮೂ ಮಾತಾಡು"