Tuesday, November 20, 2012

ಪುಸ್ತಕ ಬಿಡುಗಡೆ ಸಮಾರಂಭ

 ಕೇದಾರ ಮತ್ತು ಓಶೋ ಹೇಳಿದ ದೃಷ್ಟಾಂತ ಕಥೆಗಳು-ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ, ಶ್ರೀ ಎ.ಜಿ.ಕೊಡ್ಗಿ, ಸುಬ್ರಹ್ಮಣ್ಯ ಜೋಷಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮುನಿಯಾಲು ಗಣೇಶ ಶೆಣೈ ಹಾಗೂ ಲೇಖಕ ಡಾ.ಶ್ರೀಕಾಂತ್ ಸಿದ್ದಾಪುರ. 18-11-2012 ಭಾನುವಾರ ಸಿದ್ದಾಪುರದ  ಅನಂತಪದ್ಮನಾಭ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯಿತು. ರಾಜಣ್ಣ ರಾವ್ ಸ್ವಾಗತಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಕೆ.ಬೋಜ ಶೆಟ್ಟಿ ವಂದಿಸಿದರು. ಡಾ.ರಮೇಶ್ ರಾವ್ ಸಭಿಕರ ಪರವಾಗಿ ಮಾತನಾಡಿದರು. ಶ್ರೀಮತಿ ಸುಜಾತಾ ಆರ್ ರಾವ್ ಪ್ರಾರ್ಥಿಸಿದರು.
 ಕೇದಾರದ ಮುಖಪುಟ ಚಿತ್ರ: ಆಸ್ಟ್ರೋ ಮೋಹನ್ ಮತ್ತು ಜನಾರ್ದನ ಕೊಡವೂರು

Sunday, November 4, 2012

Book on Oscar Fernandes father Roque Fernandes was released

Roque Master of Udupi- book on life & achievements of Roque Fernandes, father of Oscar Fernandes releasing function. Oscar, Blossom, Dion Fernandes, Dr.V.S.Acharya, Annaji Ballal, prof. Muraleedhar upadhya, author Dr. Srikanth siddapura are on the stage.

Saturday, November 3, 2012

Siddapura- A cultural Study book releasing Function

ಸಿದ್ದಾಪುರ - ಒಂದು ಸಾಂಸ್ಕ್ರತಿಕ  ಅಧ್ಯಯನ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕ ಡಾ.ಶ್ರೀಕಾಂತ್ ಸಿದ್ದಾಪುರ, ಪ್ರೊ.ರಾಜಮೋಹನ್, ಶ್ರೀ ಎ.ಜಿ.ಕೊಡ್ಗಿ, ಶ್ರೀ ಡಿ.ಶ್ರೀನಿವಾಸ ಕಾಮತ್, ಧರ್ಮದರ್ಶಿ ಶ್ರೀ ಸಚ್ಛಿದಾನಂದ ಚಾತ್ರ, ಸಂಪಿಗೇಡಿ ಸಂಜೀವ ಶೆಟ್ಟಿ, ಡಾ.ಬಿ.ಜಗದೀಶ ಶೆಟ್ಟಿ, ಮುನಿಯಾಲು ಗಣೇಶ ಶೆಣೈ.