Tuesday, November 20, 2012

ಪುಸ್ತಕ ಬಿಡುಗಡೆ ಸಮಾರಂಭ

 ಕೇದಾರ ಮತ್ತು ಓಶೋ ಹೇಳಿದ ದೃಷ್ಟಾಂತ ಕಥೆಗಳು-ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ, ಶ್ರೀ ಎ.ಜಿ.ಕೊಡ್ಗಿ, ಸುಬ್ರಹ್ಮಣ್ಯ ಜೋಷಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮುನಿಯಾಲು ಗಣೇಶ ಶೆಣೈ ಹಾಗೂ ಲೇಖಕ ಡಾ.ಶ್ರೀಕಾಂತ್ ಸಿದ್ದಾಪುರ. 18-11-2012 ಭಾನುವಾರ ಸಿದ್ದಾಪುರದ  ಅನಂತಪದ್ಮನಾಭ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯಿತು. ರಾಜಣ್ಣ ರಾವ್ ಸ್ವಾಗತಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಕೆ.ಬೋಜ ಶೆಟ್ಟಿ ವಂದಿಸಿದರು. ಡಾ.ರಮೇಶ್ ರಾವ್ ಸಭಿಕರ ಪರವಾಗಿ ಮಾತನಾಡಿದರು. ಶ್ರೀಮತಿ ಸುಜಾತಾ ಆರ್ ರಾವ್ ಪ್ರಾರ್ಥಿಸಿದರು.
 ಕೇದಾರದ ಮುಖಪುಟ ಚಿತ್ರ: ಆಸ್ಟ್ರೋ ಮೋಹನ್ ಮತ್ತು ಜನಾರ್ದನ ಕೊಡವೂರು

No comments:

Post a Comment