ಗುರುವಾರ, ಅಕ್ಟೋಬರ್ 18, 2012

YOGA TEACHER B.S. SHASTRI

 Sri B.S. Shastri's full name is  B.Shankara Shastri. He is native of Shankaranarayana, kundapura Taluk, Udupi District. He started his career as a high school teacher. He was honoured with National Award for his contribution to teaching field. He served several years as a head master in Govt. High School, Amavasebail. He retired as a Education Officer. Now he is a yoga instructor. He conducts free yoga classes throughout Karnataka. He is very simple man living in real Indian Style.

ಸೋಮವಾರ, ಅಕ್ಟೋಬರ್ 8, 2012

UDUTHADI

 ಉಡುತಡಿಯು ಶಿಕಾರಿಪುರ ತಾಲೂಕಿನಲ್ಲಿದೆ. ಶಿರಾಳಕೊಪ್ಪದಿಂದ 3 ಕಿ.ಮಿ. ಅಂತರದಲ್ಲಿದೆ.   ಅಕ್ಕಮಹಾದೇವಿಯ ಜನ್ಮಸ್ಥಳ.  ಅಲ್ಲಿರುವ  ಅಕ್ಕನ ದೇವಾಲಯ.
  ಅಕ್ಕನ ಕುಟೀರ ಎಂದು ಕರೆಯಲಾದ ಕಟ್ಟಡ.

Balligave Temple

ಬಳ್ಳಿಗಾವೆಯು ಶಿರಾಲಕೊಪ್ಪದಿಂದ ಸುಮಾರು 2 ಕಿ.ಮೀ. ದೂರದಲ್ಲಿದೆ. ಅಲ್ಲಿರುವ ತ್ರಿಕೂಟೇಶ್ವರ ದೇವಾಲಯದಲ್ಲಿ ತ್ರಿಮೂರ್ತಿಗಳ ವಿಗ್ರಹವಿದೆ. ಇಲ್ಲಿರುವ ದೇವರನ್ನು ಕೇದಾರದಿಂದ ತರಲಾಗಿದೆಯಂತೆ.

BALLIGAVE

 ಆಲ್ಲಮಪ್ರಭು ಆರಾಧಿಸಿದ  ಈಶ್ವರಲಿಂಗ.  ಅಲ್ಲಮನು ಸುಮಾರು ಹನ್ನೆರಡು ವರ್ಷಗಳ ಕಾಲ  ಇಲ್ಲಿ ಪೂಜೆ ಮಾಡಿದ್ದನಂತೆ.
ಅಲ್ಲಮನು ಆರಾಧಿಸಿದ ಪ್ರಭುದೇವರ ಗುಡಿಯ ಹೊರನೋಟ