Monday, October 8, 2012

Balligave Temple

ಬಳ್ಳಿಗಾವೆಯು ಶಿರಾಲಕೊಪ್ಪದಿಂದ ಸುಮಾರು 2 ಕಿ.ಮೀ. ದೂರದಲ್ಲಿದೆ. ಅಲ್ಲಿರುವ ತ್ರಿಕೂಟೇಶ್ವರ ದೇವಾಲಯದಲ್ಲಿ ತ್ರಿಮೂರ್ತಿಗಳ ವಿಗ್ರಹವಿದೆ. ಇಲ್ಲಿರುವ ದೇವರನ್ನು ಕೇದಾರದಿಂದ ತರಲಾಗಿದೆಯಂತೆ.

No comments:

Post a Comment